ಈ ದಿನ ಮತ್ತಷ್ಟು ವಿಶೇಷವಾಗಿಸಲು ಶುಭಾಶಯಗಳನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವ ಮೂಲಕ ಆಚರಿಸಿ. " ಹಸಿರಾಗಲಿ ನಿಮ್ಮ ಬಾಳು ಯುಗಾದಿಯ ಸಂಭ್ರಮದಲ್ಲಿ ನೋವೆಲ್ಲಾ ಬತ್ತು ಹೋಗಲಿ ನಿಮ್ಮೆಲ್ಲರ ಬಾಳಲ್ಲಿ ಸಂತೋಷ ಚಿಮ್ಮಿರಲಿ. "... ಈ ಯುಗಾದಿಯು ಅಂಧಕಾರವನ್ನು ಹೋಗಲಾಡಿಸಿ ನಿಮ್ಮ ಜೀವನವನ್ನು ಪ್ರಕಾಶದಿಂದ ತುಂಬಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಸಮಸ್ತರಿಗೂ ಯುಗಾದಿ ಹಬ್ಬ ಹಾಗೂ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು. ಬದುಕಿನ ಎಲ್ಲಾ ಕಷ್ಟಗಳೆಂಬ ಕಹಿ ದೂರವಾಗಲಿ, ಬರೀ ಖುಷಿಯ ಸಿಹಿಯಷ್ಟೇ ತುಂಬಿರಲಿ. ಎಲ್ಲರಿಗೂ ಹೊಸ ಸಂವತ್ಸರ ಹಾರ್ದಿಕ ಶುಭಾಶಯಗಳು. ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. Read the latest news: Happy Ugadi to all Get the latest updates, visuals, and key highlights. Check for more trending news, videos, photos and important updates. ಯುಗಾದಿ ಹಬ್ಬದ ಶುಭಾಶಯಗಳು । Ugadi Wishes in Kannada ಎಂದು ತಿಳಿಸುತ್ತಾ, ಹಬ್ಬದ ಶುಭಾಶಯ ಸಂದೇಶಗಳು, ಚಿತ್ರಗಳು ಮತ್ತು ವೈವಿಧ್ಯಮಯ ಲೇಖನದೊಂದಿಗೆ ಯುಗಾದಿಯ ...