ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ; ಇಲ್ಲಿದೆ 'ಚಿನ್ನುಮರಿ' ಪ್ರೀ-ವೆಡ್ಡಿಂಗ್ ವಿಡಿಯೋ ಉದ್ಯಮಿ ಕೈ ಹಿಡಿದ ಚಂದನಾ ಚಂದನಾ ಮೂಲತ ತುಮಕೂರಿನವರು. ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನಲ್ಲಿಯೇ ಮುಗಿಸಿ, ಆಳ್ವಾಸ್‌ನಲ್ಲಿ ಪದವಿ ಪಡೆದರು. 'ಲಕ್ಷ್ಮಿ ನಿವಾಸ' (Lakshmi Nivasa) ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಇಂದು (ನ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಾಜಾ ರಾಣಿ, ಹೂಮಳೆ, ಲಕ್ಷ್ಷೀ ನಿವಾಸ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಚಂದನಾ ಅನಂತಕೃಷ್ಣ, 'ಬಿಗ್ ಬಾಸ್' ಕನ್ನಡ ಸೀಸನ್ 7ರ ...